ಸಂತ್ರಸ್ತೆಯ ವಿಡಿಯೋ ಹಂಚಿಕೆ: ಪ್ರೀತಂಗೌಡ, ಪ್ರಜ್ವಲ್ ವಿರುದ್ಧ ಕೇಸ್

63

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಖಾಸಗಿ ವಿಡಿಯೋ ಹಂಚಿಕೆ ಆರೋಪದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಪ್ರೀತಂಗೌಡ, ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್, ಇವರ ಆಪ್ತರಾದ ಶರತ್, ಕಿರಣ್ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354(ಎ), 354(ಡಿ), 354(ಬಿ), 506 ಹಾಗೂ 66(ಇ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಇದರೊಂದಿಗೆ ವಿಡಿಯೋ ಹಂಚಿಕೆ ಪ್ರಕರಣ ಬಿಜೆಪಿ ನಾಯಕರ ಹೆಗಲೇರಿದೆ.




Leave a Reply

Your email address will not be published. Required fields are marked *

error: Content is protected !!