ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಬಾಡಿಗೆಗೆ ಕಾರುಗಳನ್ನು ಪಡೆದು ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಜಿಲ್ಲಾ ಪೊಲೀಸರು 44 ಕಾರುಗಳನ್ನು ಪತ್ತೆ ಮಾಡಿದ್ದಾರೆ. ಅವುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು.
ಒಂದು ಎರಡು ಕಾರುಗಳಲ್ಲ 44 ಕಾರುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಗಿರಿವಿ ಇಟ್ಟುಕೊಂಡುವರು ಆರ್ ಸಿ ಬುಕ್ ಸೇರಿ ಎಲ್ಲ ದಾಖಲೆಗಳು ಬೇರೆ ಬೇರೆ ಇರುವುದನ್ನು ಗಮನಿಸದರೆ ಇರುವುದರ ಹಿಂದೆ ಏನೋ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದರು.




