Ad imageAd image

ನೆಲಮಂಗಲ: ಕಾರ್ ಮೇಲೆ ಬಿದ್ದ ಕಂಟೇನರ್, 6 ಜನರ ಸಾವು

Nagesh Talawar
ನೆಲಮಂಗಲ: ಕಾರ್ ಮೇಲೆ ಬಿದ್ದ ಕಂಟೇನರ್, 6 ಜನರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನೆಲಮಂಗಲ(Nelamangala): ಕಾರಿನ ಮೇಲೆ ಕಂಟೇನರ್ ಬಿದ್ದು ಇಬ್ಬರು ಮಕ್ಕಳು ಸೇರಿ 6 ಜನರು ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ-4ರ ಹತ್ತಿರ ನಡೆದಿದೆ. ವೋಲ್ವೋ ಕಾರಿನ ಮೇಲೆಯೇ ಕಂಟೇನರ್ ಬಿದ್ದಿದೆ. ಇದರಿಂದಾಗಿ 6 ಜನರು ಪ್ರಾಣ ಹೋಗಿದೆ. ಇನ್ನು ಇವರ ಗುರುತು ಪತ್ತೆಯಾಗಿಲ್ಲ. ವಿಜಯಪುರ ಮೂಲದವರೆಂದು ಹೇಳಲಾಗುತ್ತಿದೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

WhatsApp Group Join Now
Telegram Group Join Now
Share This Article