Ad imageAd image

ನದಿಗೆ ಉರುಳಿದ 40 ಮಂದಿಯಿದ್ದ ಬಸ್

ಭಾರತೀಯ ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್ಸೊಂದು ನೇಪಾಳದ ತನಹುನ್ ಜಿಲ್ಲೆಯ ಮಾರ್ಸಂಗ್ದಿ ನದಿಗೆ ಉರುಳಿಬಿದ್ದ ಘಟನೆ ಶುಕ್ರವಾರ ನಡೆದಿದೆ.

Nagesh Talawar
ನದಿಗೆ ಉರುಳಿದ 40 ಮಂದಿಯಿದ್ದ ಬಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕಠ್ಮಂಡು(kathmandu): 40 ಭಾರತೀಯ ಪ್ರಯಾಣಿಕರನ್ನು ಹೊತ್ತು ಸಾಗಿಸುತ್ತಿದ್ದ ಬಸ್ಸೊಂದು ನೇಪಾಳದ(Nepal)ತನಹುನ್ ಜಿಲ್ಲೆಯ ಮಾರ್ಸಂಗ್ದಿ ನದಿಗೆ ಉರುಳಿಬಿದ್ದ ಘಟನೆ ಶುಕ್ರವಾರ ನಡೆದಿದೆ. ಕಠ್ಮಂಡುವಿನಿಂದ ಪೋಕ್ರಾಗೆ ಹೊರಟಿದ್ದ ಬಸ್ ನದಿಗೆ ಉರುಳಿದೆ. ಇದರಲ್ಲಿ ಹಲವು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಯುಪಿಎಫ್ ಟಿ 7623 ನಂಬರಿನ ಬಸ್ ನದಿಗೆ(river)ಉರುಳಿ ದಡದಲ್ಲಿ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

WhatsApp Group Join Now
Telegram Group Join Now
Share This Article