Ad imageAd image

ರಾಂಪುರದಲ್ಲಿ ಸಂಭ್ರಮದ ಈದ್ ಮಿಲಾದ್

ತಾಲೂಕಿನ ರಾಂಪುರ ಗ್ರಾಮದಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬವನ್ನು ತುಂಬಾ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

Nagesh Talawar
ರಾಂಪುರದಲ್ಲಿ ಸಂಭ್ರಮದ ಈದ್ ಮಿಲಾದ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ರಾಂಪುರ ಗ್ರಾಮದಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬವನ್ನು ತುಂಬಾ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತ ಊರಿನ ಜನರಿಗೂ ಸಿಹಿ ಹಂಚುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಹೈದರಾಲಿ ಚಟ್ಟರ್ಕಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ಈ ವೇಳೆ ವಸೀಮ್ ಗೋಗಿ, ಮುನ್ನಾ ಚಿಗರಿ, ಮುಸ್ತಾಕ್ ಆಲಗೂರ್, ಹೈದರಾಲಿ ಕಟಕರ್, ಜಾವೀದ್ ನಬೂಜಿ, ಸಾಜೀದ ಮುಲ್ಲಾ, ಕಾಸೀಂ ಯಡ್ರಾಮಿ, ಮಲಿಕ್ ಮೂಜಾವರ್, ನಬಿಲಾಲ್ ತಾಳಿಕೋಟಿ ಸೇರಿ ಇತರರಿದ್ದರು.

WhatsApp Group Join Now
Telegram Group Join Now
Share This Article