Ad imageAd image

ನಟಿ ಭಾವನಾ ರಾವ್ ಹೊಸ ಲುಕ್

ಸ್ಯಾಂಡಲ್ ವುಡ್ ಅಂಗಳದ ನಟಿ ಭಾವನಾ ರಾವ್ ಹೊಸ ಫೋಟೋಶೂಟ್ ನಲ್ಲಿ ಕಂಗಳಿಸುತ್ತಿದ್ದಾರೆ. ಮಾಡಲ್ ಗಳು, ಸಿನಿಮಾ ತಾರೆಯರು ಆಗಾಗ ಫೋಟೋಶೂಟ್ ಮಾಡಿಸುವುದು ಕಾಮನ್.

Nagesh Talawar
ನಟಿ ಭಾವನಾ ರಾವ್ ಹೊಸ ಲುಕ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸ್ಯಾಂಡಲ್ ವುಡ್(sandalwood) ಅಂಗಳದ ನಟಿ ಭಾವನಾ ರಾವ್(bhavana rao) ಹೊಸ ಫೋಟೋಶೂಟ್ ನಲ್ಲಿ ಕಂಗಳಿಸುತ್ತಿದ್ದಾರೆ. ಮಾಡಲ್ ಗಳು, ಸಿನಿಮಾ(Film) ತಾರೆಯರು ಆಗಾಗ ಫೋಟೋಶೂಟ್ ಮಾಡಿಸುವುದು ಕಾಮನ್. ಅದು ಅವರ ಮುಂದಿನ ಸಿನಿಮಾ ಸಲುವಾಗಿಯೋ, ಜಾಹೀರಾತು ಸಲುವಾಗಿಯೋ ಅಥವ ಮೇನ್ ಸ್ಟ್ರೀಮ್ ನಲ್ಲಿರುವ ಸಲುವಾಗಿಯೂ ಆಗಿರುತ್ತೆ. ಈ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಇದೇ ರೀತಿ ಗಾಳಿಪಟ ಚಿತ್ರದಲ್ಲಿ ಪಟಪಟ ಮಾತನಾಡುವ ಪಾವನಿ ನ್ಯೂ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

WhatsApp Group Join Now
Telegram Group Join Now
Share This Article