Ad imageAd image

ಅಮೆರಿಕಾದ ಇಂಧನ ತುಂಬಿಸುವ ವಿಮಾನ ಪತನ

Nagesh Talawar
ಅಮೆರಿಕಾದ ಇಂಧನ ತುಂಬಿಸುವ ವಿಮಾನ ಪತನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಾಷಿಂಗ್ಟನ್: ಅಮೆರಿಕಾದ ಇಂಧನ ತುಂಬಿಸುವ ವಿಮಾನ ಪತನಗೊಂಡಿದೆ. ಇದನ್ನು ನಾವೇ ಹೊಡೆದು ಉರುಳಿಸಿದ್ದೇವೆ ಎಂದು ಇರಾನ್ ಬೆಂಬಲಿತ ಉಗ್ರ ಸಂಘಟನೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಹೇಳಿದೆ. ನಮ್ಮ ದೇಶದ ವಾಯುಪ್ರದೇಶದ ರಕ್ಷಣೆಗಾಗಿ ವಿಮಾನದ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಹೇಳಿದೆ.

ಈ ವಿಮಾನವು 6 ಜನರನ್ನು ಕರೆದುಕೊಂಡು ಹೋಗುತ್ತಿತ್ತು. ಬೋಯಿಂಗ್ ಸಂಸ್ಥೆ ಕೆಸಿ-135 ವಿಮಾನ ತಯಾರಿಸಿದೆ. ಈ ಘಟನೆ ಆಪರೇಷನ್ ಎಪಿಕ್ ಫ್ಯೂರಿ ವೇಳೆ ಸ್ನೇಹಮತ ವಾಯುಪ್ರದೇಶದಲ್ಲಿ ನಡೆದಿದೆ. ಇನ್ನೊಂದು ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ಅಮೆರಿಕದ ಕೇಂದ್ರ ಕಮಾಂಡ್ ತಿಳಿಸಿದೆ.

WhatsApp Group Join Now
Telegram Group Join Now
Share This Article