Ad imageAd image

ಬಘೀರ ಸಿನಿಮಾ ಡೇಟ್ ಅನೌನ್ಸ್

ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಬಘೀರ ಸಿನಿಮಾ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ.

Nagesh Talawar
ಬಘೀರ ಸಿನಿಮಾ ಡೇಟ್ ಅನೌನ್ಸ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಬಹುನಿರೀಕ್ಷಿತ ಬಘೀರ ಸಿನಿಮಾ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಅಕ್ಟೋಬರ್ 31ಕ್ಕೆ ಸಿನಮಾ ರಿಲೀಸ್ ಮಾಡಲಾಗುವುದು ಎಂದು ಚಿತ್ರತಂಡ ಹೇಳಿದೆ. ಹೊಂಬಾಳೆ ಸಿನಿಮಾ ಸಂಸ್ಥೆ ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅನೌನ್ಸ್ ಮಾಡಿದೆ.

ಉಗ್ರಂ ಸಿನಿಮಾದ ಬಳಿಕ ನಟ ಶ್ರೀಮುರುಳಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಯಾಗಿದ್ದಾರೆ. ಈ ಮೂಲಕ ತುಂಬಾ ವರ್ಷಗಳ ಬಳಿಕ ಸಕ್ಸಸ್ ಫುಲ್ ಜೋಡಿ ಮತ್ತೆ ಒಂದಾಗಿ ಬರ್ತಿದೆ. ನಟಿ ರುಕ್ಮಿಣಿ ವಸಂತ್, ಹಿರಿಯ ನಟರಾದ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಹಾಗೂ ಕೆಜಿಎಫ್ ಚಿತ್ರದಲ್ಲಿ ಗರುಡ ರಾಮ್ ಸೇರಿ ಬಹುದೊಡ್ಡ ಬಳಗವಿದೆ.

WhatsApp Group Join Now
Telegram Group Join Now
Share This Article