Ad imageAd image

ಬೀದರ: ಪರಸ್ತ್ರೀ ಸಂಗ… ಯುವಕನ ಮರ್ಮಾಂಗ ಕಟ್

ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ಮರ್ಮಾಂಗವನ್ನು ಆಕೆಯ ಪತಿ ಕಟ್ ಮಾಡಿದ ಘಟನೆ

Nagesh Talawar
ಬೀದರ: ಪರಸ್ತ್ರೀ ಸಂಗ… ಯುವಕನ ಮರ್ಮಾಂಗ ಕಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೀದರ(Bidara): ಪತ್ನಿಯ ಜೊತೆಗೆ ಅಕ್ರಮ(Illegal Affair) ಸಂಬಂಧ ಹೊಂದಿದ್ದ ಯುವಕ ಮರ್ಮಾಂಗವನ್ನು ಆಕೆಯ ಪತಿ ಕಟ್ ಮಾಡಿದ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಸುನಿಲ್ ಎಂಬಾತನ ಮರ್ಮಾಂಗ ಕಟ್ ಮಾಡಲಾಗಿದೆ. ಸಧ್ಯ ಈತ ಬೀದರನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಳೆದ ರಾತ್ರಿ ಯುವಕ ಮಹಿಳೆ(Women) ಮನೆ ಕಡೆ ಹೊರಟಿದ್ದಾಗ ಆಕೆಯ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಮೇಲೆ ಹಲ್ಲೆ ಮಾಡಲಾಗಿದೆ. ನಂತರ ಮರ್ಮಾಂಗವನ್ನು ಘಾಸಿಗೊಳಿಸಿದ್ದಾನೆ. ಇತನ ವಿರುದ್ಧ ಮುನ್ನಾಏಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article