Ad imageAd image

ವಿನಯ ಸೋಮಯ್ಯ ಆತ್ಮಹತ್ಯೆ: ಸರ್ಕಾರಕ್ಕೆ ಬಿಜೆಪಿ ಗಡುವು

Nagesh Talawar
ವಿನಯ ಸೋಮಯ್ಯ ಆತ್ಮಹತ್ಯೆ: ಸರ್ಕಾರಕ್ಕೆ ಬಿಜೆಪಿ ಗಡುವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಡಿಕೇರಿ(Madikeri): ಬಿಜೆಪಿ ಕಾರ್ಯಕರ್ತ ವಿನಯ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ, ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೆಸರು ಸೇರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಒಂದು ಗಂಟೆ ಗಡುವು ನೀಡಿದ್ದಾರೆ. ಒಂದು ವೇಳೆ ಎಫ್ಐಆರ್ ನಲ್ಲಿ ಹೆಸರು ಸೇರಿಸದಿದ್ದರೆ ಮುಂದೆ ಏನೇ ಆದರೂ ನಾವು ಜವಾಬ್ದಾರರಲ್ಲ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಸಮಸ್ಯೆ ಹೇಳಿದವರ ಮೇಲೆ ಕೇಸ್ ಮಾಡಲಾಗಿದೆ. ಕಿರುಕುಳದಿಂದಾಗಿಯೇ ವಿನಯ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದ್ದು, ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹ ಇರಿಸಲಾಗಿದ್ದು, ಸ್ಥಳದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

WhatsApp Group Join Now
Telegram Group Join Now
Share This Article