ಪ್ರಜಾಸ್ತ್ರ ಸುದ್ದಿ
ಬಬಲೇಶ್ವರ(Babaleshwar): ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜನಾರ್ಧನ ಮಹಾಸ್ವಾಮಿಗಳು, ಗಂಗಯ್ಯ ಮಠಪತಿ, ಸುಭಾಸಗೌಡ ಪಾಟೀಲ, ರಾಮಪ್ಪ ಬಬಲಾದಿ, ಕಲ್ಲಪ್ಪ ಗಡ್ಡಿ, ಶೇಖಪ್ಪ ನೀಲನ್ನವರ, ಸುರೇಶ ಗಡ್ಡಿ, ಅಶೋಕ ಕರೇನಿ, ಲೋಹಿತ ನೀಲನ್ನವರ, ಅನಿಲ ಕರೇನಿ, ಹನಮಂತ ಕರೇನಿ, ಲಾಲೆಸಾಬ್ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.




