ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಗಸ್ಟ್ 27 ರಿಂದ ಸಪ್ಟೆಂಬರ್ 11ರ ತನಕ ಪಟ್ಟಣದ ಸೋಮವೇಶ್ವರ ಚೌಕ್ ದಿಂದ ಟಕ್ಕೆ ಮಸೀದಿ, ಪುರಸಭೆ ಕಾರ್ಯಾಲಯ, ತರಕಾರಿ ಮಾರುಕಟ್ಟೆ, ಟಿಪ್ಪು ಸುಲ್ತಾನ್ ವೃತ್ತದ ಮಾರ್ಗದಲ್ಲಿ ಧಾರ್ಮಿಕ ಮೆರವಣಿಗೆ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.