Ad imageAd image

ಮೈಸೂರಲ್ಲಿ ಚಿರತೆ ಪ್ರತ್ಯಕ್ಷ

Nagesh Talawar
ಮೈಸೂರಲ್ಲಿ ಚಿರತೆ ಪ್ರತ್ಯಕ್ಷ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ರಾಜ್ಯದ ಹಲವು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಶುರುವಾಗಿದೆ. ಇದೀಗ ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ರಾಮಕೃಷ್ಣ ನಗರದ ಲಿಂಗಾಬುದ್ದಿ ಕೆರೆಉದ್ಯಾನವನದಲ್ಲಿ ಚಿರತೆ ಕಾಣಿಸಿಕೊಂಡಿದೆ. ಮುಂಜಾನೆ ವಾಕಿಂಗ್ ಗೆ ಬಂದ ಜನರು ನೋಡಿ ಭಯಭೀತರಾಗಿದ್ದಾರೆ. ಈ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಿದೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಕಾಣಿಸಿಕೊಂಡಿತ್ತು.

WhatsApp Group Join Now
Telegram Group Join Now
TAGGED:
Share This Article