Ad imageAd image

ವಿಮಾನ ಪತನ, 18 ಜನರ ಸಾವು

Nagesh Talawar
ವಿಮಾನ ಪತನ, 18 ಜನರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕಠ್ಮಂಡು(Kathmandu): ವಿಮಾನ ಪತನಗೊಂಡು 18 ಪ್ರಯಾಣಿಕರು ಮೃತಪಟ್ಟ ಘಟನೆ ನೇಪಾಳದ(Nepal) ರಾಜಧಾನಿ ಕಠ್ಮುಂಡುವಿನಲ್ಲಿ ಬುಧವಾರ ಸಂಭವಿಸಿದೆ. ಈ ದುರಂತದಲ್ಲಿ ಪೈಲೆಟ್ ಮಾತ್ರ ಬದುಕಿದ್ದಾರೆ. ಪೋಖರಾದ ರೆಸಾರ್ಟ್ ಪಟ್ಟಣಕ್ಕೆ ವಿಮಾನ ಹೊರಟಿದ್ದಾಗ ಈ ಘಟನೆ ನಡೆದಿದೆ.

ಪೈಲೆಟ್ ಸೇರಿ 19 ಜನರಿದ್ದರು. ಇದರಲ್ಲಿ 18 ಜನರು ಮೃತಪಟ್ಟಿದ್ದಾರೆ. ಶೌರ್ಯ ಏರ್ ಲೈನ್ ಗೆ ಸೇರಿದ ವಿಮಾನ(Flight) ಇದಾಗಿದೆ. ಪರೀಕ್ಷಾರ್ಥವಾಗಿ ಕರೆದುಕೊಂಡು ಹೊರಟಿತ್ತು ಎಂದು ತಿಳಿದು ಬಂದಿದೆ. ರಕ್ಷಣಾ ತಂಡ ಕಾರ್ಯಾಚರಣೆ ನಡೆಸಿದೆ. ನೇಪಾಳ ಸೇನಾ ಪಡೆ ಹಂಚಿಕೊಂಡ ಫೋಟೋದಲ್ಲಿ ಇಡಿ ವಿಮಾನ ಸುಟ್ಟು ಹೋಗಿರುವುದು ಕಂಡು ಬಂದಿದೆ.

WhatsApp Group Join Now
Telegram Group Join Now
Share This Article