Ad imageAd image

ಹುಬ್ಬಳ್ಳಿ: ಮಹಿಳೆಯರ ಒಳಉಡುಪು ಕದಿಯುತ್ತಿದ್ದ ಸೈಕೋ ಬಂಧನ

Nagesh Talawar
ಹುಬ್ಬಳ್ಳಿ: ಮಹಿಳೆಯರ ಒಳಉಡುಪು ಕದಿಯುತ್ತಿದ್ದ ಸೈಕೋ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ಮನೆಯ ಮುಂದೆ, ಅಂಗಳದಲ್ಲಿ ಒಣ ಹಾಕಿರುವ ಮಹಿಳೆಯ ಒಳ ಉಡುಪುಗಳನ್ನು ರಾತ್ರಿ ಹೊತ್ತಿನಲ್ಲಿ ಕದಿಯುತ್ತಿದ್ದ ಸೈಕೋ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಒಳಪಡುವ ಕದಿಯುವ ದೃಶ್ಯಗಳು ಸೆರೆಯಾಗಿವೆ.

ನಗರದ ವೀರಾಪುರ ಓಣಿಯಲ್ಲಿ ಇಂತಹದೊಂದು ಕೃತ್ಯ ಬೆಳಕಿಗೆ ಬಂದಿದೆ. ಇದರಿಂದ ಮಹಿಯರಲ್ಲಿ ಆತಂಕ ಮೂಡಿದೆ. ಈಗ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆತ ಯಾರು, ಅವನ ಹಿನ್ನಲೆ ಏನು ಅನ್ನೋದು ಸೇರಿದಂತೆ ಪ್ರತಿಯೊಂದು ಮಾಹಿತಿ ತಿಳಿದು ಬರಬೇಕಿದೆ.

WhatsApp Group Join Now
Telegram Group Join Now
Share This Article