Ad imageAd image

ಶಾರೂಕ್ ಬೆಸ್ಟ್ ಆ್ಯಕ್ಟರ್.. ಅನಿಮಲ್ ಅತ್ಯುತ್ತಮ ಚಿತ್ರ

ನಟ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿ ಅನೇಕ ತಾರಾಬಳಗದ ಅನಿಮಲ್ ಸಿನಿಮಾಗೆ ಇಂಡಿಯನ್ ಇಂಟರ್ ನ್ಯಾಷನಲ್ ಫಿಲ್ಮ್ ಅಕಾಡೆಮಿಯ ಅತ್ಯುತ್ತಮ ಸಿನಿಮಾ

Nagesh Talawar
ಶಾರೂಕ್ ಬೆಸ್ಟ್ ಆ್ಯಕ್ಟರ್.. ಅನಿಮಲ್ ಅತ್ಯುತ್ತಮ ಚಿತ್ರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನಟ ರಣಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿ ಅನೇಕ ತಾರಾಬಳಗದ ಅನಿಮಲ್(Animal movie) ಸಿನಿಮಾಗೆ ಇಂಡಿಯನ್ ಇಂಟರ್(IIFA) ನ್ಯಾಷನಲ್ ಫಿಲ್ಮ್ ಅಕಾಡೆಮಿಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಂದಿದೆ. ಜವಾನ್ ಚಿತ್ರದಲ್ಲಿನ ನಟನೆಗಾಗಿ ನಟ ಶಾರೂಕ್(Shah Rukh Khan) ಖಾನ್ ಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಬಂದಿದೆ. ನಟಿ ರಾಣಿ ಮುಖರ್ಜಿಗೆ ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಸಿನಿಮಾದಲ್ಲಿನ ನಟನೆಗಾಗಿ ಬೆಸ್ಟ್ ಆ್ಯಕ್ಟರ್ಸ್ ಪ್ರಶಸ್ತಿ ಬಂದಿದೆ.

12th ಫೇಲ್(12th Fail Movie) ಚಿತ್ರ ನಿರ್ದೇಶಕ ವಿಧು ವಿನೋದ ಚೋಪ್ರಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅನಿಲ್ ಕಪೂರ್ ಗೆ ಅನಿಮಲ್ ಚಿತ್ರದ ಅಭಿಯನಕ್ಕೆ ಅತ್ಯುತ್ತಮ ಪೋಷಕ ನಟ, ಬಾಬಿ ಡಿಯೋಲ್ ಗೆ ಅತ್ಯುತ್ತಮ ಖಳನಟ ಪ್ರಶಸ್ತಿ ನೀಡಲಾಗಿದೆ. ಹಿಂದಿ ಚಿತ್ರಗಳಿಗೆ ಪ್ರಶಸ್ತಿ ನೀಡುವ ಸಲುವಾಗಿ ಐಐಎಫ್ಎ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಇದು ಪ್ರತಿ ವರ್ಷ ವಿದೇಶದಲ್ಲಿ ಕಾರ್ಯಕ್ರಮ ಆಯೋಜಿಸಿ ಬಾಲಿವುಡ್ ಸಿನಿಮಾಗಳಿಗೆ ಅವಾರ್ಡ್(Award) ನೀಡುತ್ತದೆ.

WhatsApp Group Join Now
Telegram Group Join Now
Share This Article