Ad imageAd image

ಟ್ರಂಪ್ ಕಾರ್ಯಕ್ರಮದಲ್ಲಿ ಎದೆ ಪ್ರದರ್ಶಿಸಿ ಯುವತಿಯ ಹುಚ್ಚಾಟ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಅವಾ ಲೂಯಿಸ್ ಎನ್ನುವ ಯುವತಿ ಎದೆ ಪ್ರದರ್ಶಿಸಿ ಹುಚ್ಚಾಟ

Nagesh Talawar
ಟ್ರಂಪ್ ಕಾರ್ಯಕ್ರಮದಲ್ಲಿ ಎದೆ ಪ್ರದರ್ಶಿಸಿ ಯುವತಿಯ ಹುಚ್ಚಾಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಾಷಿಂಗ್ಟನ್(Washington): ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್(Donald Trump)ಟ್ರಂಪ್ ಕಾರ್ಯಕ್ರಮದಲ್ಲಿ ಅವಾ ಲೂಯಿಸ್ ಎನ್ನುವ ಯುವತಿ ಎದೆ ಪ್ರದರ್ಶಿಸಿ ಹುಚ್ಚಾಟ ಮೆರೆದ ಘಟನೆ ಇತ್ತೀಚೆಗೆ ನಡೆದಿದೆ. ಲಾಂಗ್ ಐಲ್ಯಾಂಡ್ ನಲ್ಲಿ ಟಿಟಿಎಸ್ ಫಾರ್ ಟ್ರಂಪ್ ನಿಧಿಸಂಗ್ರಹದ ಭಾಗವಾಗಿ ಈ ಕಾರ್ಯಕ್ರಮ ಬ್ರ್ಯಾಂಡ್ ಮಾಡಿದ್ದಳು. ಈಕೆ ತನ್ನ ವರ್ತನೆಯಿಂದಲೇ ವೈರಲ್ ಆದವಳು. 26 ವರ್ಷದ ಅವಾ ಲೂಯಿಸ್(Ava Louise) ಓನ್ಲಿ ಫ್ಯಾನ್ಸ್ ಮಾಡೆಲ್ ಆಗಿದ್ದಾಳೆ.

ಈ ಹಿಂದೆ ನ್ಯೂಯಾರ್ಕ್(New York) ನಗರದಲ್ಲಿ ಇದೆ ರೀತಿ ಮಾಡಿದ್ದಳು. ಸಂವಾದಾತ್ಮಕ ಕಲಾ ಸ್ಥಾಪನೆಯಾದ ಪೋರ್ಟಲ್ ನಲ್ಲಿ ಎದೆ ತೋರಿಸಿದ್ದಳು. ಸ್ವಯಂ ಪ್ರಚಾರದ ಭಾಗವಾಗಿ ನಿಧಿ ಸಂಗ್ರಹಿಸುತ್ತಾಳೆ. ವಿವಾದಾತ್ಮಕ ಹಾಗೂ ಪ್ರಚೋದನಕಾರಿಯನ್ನೇ ತನ್ನ ಬಂಡವಾಳ ಮಾಡಿಕೊಂಡಿದ್ದಾಳೆ. ಈ ಮೂಲಕ ಆನ್ಲೈನ್ ನಲ್ಲಿ ಹೆಚ್ಚು ಪ್ರಭಾವ ಹಾಗೂ ಪ್ರಚಾರದಲ್ಲಿ ಇರಲು ಬಯಸುತ್ತಾಳೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
Share This Article