ಪ್ರಜಾಸ್ತ್ರ ಸುದ್ದಿ
ವಾಷಿಂಗ್ಟನ್(Washington): ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್(Donald Trump)ಟ್ರಂಪ್ ಕಾರ್ಯಕ್ರಮದಲ್ಲಿ ಅವಾ ಲೂಯಿಸ್ ಎನ್ನುವ ಯುವತಿ ಎದೆ ಪ್ರದರ್ಶಿಸಿ ಹುಚ್ಚಾಟ ಮೆರೆದ ಘಟನೆ ಇತ್ತೀಚೆಗೆ ನಡೆದಿದೆ. ಲಾಂಗ್ ಐಲ್ಯಾಂಡ್ ನಲ್ಲಿ ಟಿಟಿಎಸ್ ಫಾರ್ ಟ್ರಂಪ್ ನಿಧಿಸಂಗ್ರಹದ ಭಾಗವಾಗಿ ಈ ಕಾರ್ಯಕ್ರಮ ಬ್ರ್ಯಾಂಡ್ ಮಾಡಿದ್ದಳು. ಈಕೆ ತನ್ನ ವರ್ತನೆಯಿಂದಲೇ ವೈರಲ್ ಆದವಳು. 26 ವರ್ಷದ ಅವಾ ಲೂಯಿಸ್(Ava Louise) ಓನ್ಲಿ ಫ್ಯಾನ್ಸ್ ಮಾಡೆಲ್ ಆಗಿದ್ದಾಳೆ.
ಈ ಹಿಂದೆ ನ್ಯೂಯಾರ್ಕ್(New York) ನಗರದಲ್ಲಿ ಇದೆ ರೀತಿ ಮಾಡಿದ್ದಳು. ಸಂವಾದಾತ್ಮಕ ಕಲಾ ಸ್ಥಾಪನೆಯಾದ ಪೋರ್ಟಲ್ ನಲ್ಲಿ ಎದೆ ತೋರಿಸಿದ್ದಳು. ಸ್ವಯಂ ಪ್ರಚಾರದ ಭಾಗವಾಗಿ ನಿಧಿ ಸಂಗ್ರಹಿಸುತ್ತಾಳೆ. ವಿವಾದಾತ್ಮಕ ಹಾಗೂ ಪ್ರಚೋದನಕಾರಿಯನ್ನೇ ತನ್ನ ಬಂಡವಾಳ ಮಾಡಿಕೊಂಡಿದ್ದಾಳೆ. ಈ ಮೂಲಕ ಆನ್ಲೈನ್ ನಲ್ಲಿ ಹೆಚ್ಚು ಪ್ರಭಾವ ಹಾಗೂ ಪ್ರಚಾರದಲ್ಲಿ ಇರಲು ಬಯಸುತ್ತಾಳೆ ಎಂದು ಹೇಳಲಾಗುತ್ತಿದೆ.