ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕೂಡಲಸಂಗ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಟ್ರಸ್ಟ್ ಗೂ, ಪೀಠಕ್ಕೂ ಸಂಬಂಧವಿಲ್ಲ. ಉಚ್ಛಾಟನೆ ಮಾಡುವ ಅಧಿಕಾರ ಟ್ರಸ್ಟ್ ಗೆ ಇಲ್ಲ. ಪೀಠ ರಚನೆ ಮಾಡಿದ್ದು ಭಕ್ತರು. ಲಿಂಗಾಯತ ಮಠಾಧೀಶ ಒಕ್ಕೂಟ. ಪೀಠ ಸ್ವತಂತ್ರವಾಗಿದೆ ಎಂದರು.
ಟ್ರಸ್ಟ್ ಪದಾಧಿಕಾರಿಗಳು ಮೊದಲು ಪೀಠಕ್ಕೆ ಜಾಗ ಕೊಡ್ತೀವಿ ಎಂದರು. ನನ್ನನ್ನು ಅಧ್ಯಕ್ಷನನ್ನಾಗಿ ಮಾಡುತ್ತೇವೆ ಎಂದರು. ಪೀಠಕ್ಕೆ ಜಮೀನಿ ಕೊಡುವುದಾಗಿ ಹೇಳಿ ಸ್ವತಂಕ್ಕೆ ಮಾಡಿಕೊಂಡರು. ಕೂಡಲಸಂಗಮವನ್ನು ಮೂಲಪೀಠವಾಗಿಸಿಕೊಂಡು ಶಾಖಾ ಮಠಗಳನ್ನು ಮಾಡಲಾಗುವುದು. ಒಂದು ಗುಡಿಸಲಿನಲ್ಲಿಯೂ ಸಮಾಜದ ಸಂಘಟನೆ ಕೆಲಸ ಮಾಡುವೆ ಎಂದು ಹೇಳಿದ್ದಾರೆ.