Ad imageAd image

ಸಂವಿಧಾನದ ಪೀಠಿಕೆ ಬದಲಾಯಿಸಲು ಸಾಧ್ಯವಿಲ್ಲ: ಉಪ ರಾಷ್ಟ್ರಪತಿ ಧನಕರ್

Nagesh Talawar
ಸಂವಿಧಾನದ ಪೀಠಿಕೆ ಬದಲಾಯಿಸಲು ಸಾಧ್ಯವಿಲ್ಲ: ಉಪ ರಾಷ್ಟ್ರಪತಿ ಧನಕರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಚ್ಚಿ(Kochi): ಸಂವಿಧಾನದ ಪೀಠಿಕೆ ತಂದೆ, ತಾಯಿ ಇದ್ದಂತೆ. ವಿಶ್ವದ ಯಾವುದೇ ದೇಶದ ಸಂjagdeep dhankharವಿಧಾನ ಪೀಠಿಕೆ ಇದುವರೆಗೂ ಬದಲಾಯಿಸಿಲ್ಲ. ಆದರೆ, ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬದಲಾಯಿಸಲಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು. ಇಲ್ಲಿಯ ರಾಷ್ಟ್ರೀಯ ಕಾನೂನು ಅಧ್ಯಯನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.

ಸಾವಿರಾರು ಜನರು ಜೈಲಿನಲ್ಲಿದ್ದಾಗ ನಮ್ಮ ದೇಶದ ಸಂವಿಧಾನದ ಪೀಠಿಕೆ ಬದಲಾಯಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕರಾಳ ಸಮಯ ಎಂದರು. ಇತ್ತೀಚೆಗೆ ಆರ್ ಎಸ್ಎಸ್, ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಮತ್ತು ಜಾತ್ಯಾತೀತ ಪದಗಳನ್ನು ತೆಗೆದು ಹಾಕಬೇಕು. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಇರಲಿಲ್ಲ ಎಂದು ಹೇಳಿದೆ. ಅದಕ್ಕೆ ಪೂರಕವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿಕೆಯಿದೆ.

WhatsApp Group Join Now
Telegram Group Join Now
Share This Article