Ad imageAd image

ವಿಜಯಪುರ: ಹೆಣ್ಣು ಶಿಶು ಪತ್ತೆ, ಪಾಲಕರ ಪತ್ತೆಗೆ ಮನವಿ

ಗುಮ್ಮಟನಗಿರಿಯ ರಹೀಂ ನಗರದಲ್ಲಿರುವ ರೆಹಮಾನಿ ಮಸೀದಿ ಹತ್ತಿರ ಸುಮಾರು 2 ದಿನಗಳ ಹೆಣ್ಣು ಶಿಶು ಪತ್ತೆಯಾಗಿದೆ.

Nagesh Talawar
ವಿಜಯಪುರ: ಹೆಣ್ಣು ಶಿಶು ಪತ್ತೆ, ಪಾಲಕರ ಪತ್ತೆಗೆ ಮನವಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಗುಮ್ಮಟನಗಿರಿಯ ರಹೀಂ ನಗರದಲ್ಲಿರುವ ರೆಹಮಾನಿ ಮಸೀದಿ ಹತ್ತಿರ ಸುಮಾರು 2 ದಿನಗಳ ಹೆಣ್ಣು(Girl baby) ಶಿಶು ಪತ್ತೆಯಾಗಿದೆ. ಶಿಶುವಿನ ಪಾಲಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮನವಿ ಮಾಡಿಕೊಂಡಿದೆ. ಈ ಪ್ರಕಟಣೆಯ 60 ದಿನಗಳ ಒಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ4/3 ವಿವೇಕ ನಗರ ಪಶ್ಚಿಮ, ವಿಜಯಪುರ (08532-295261, ಮೊಬೈಲ್ ಸಂಖ್ಯೆ 9538940669) ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

WhatsApp Group Join Now
Telegram Group Join Now
Share This Article