Ad imageAd image

ಆ.16ರಿಂದ ಸಿಂದಗಿಯಲ್ಲಿ ಯೋಗೋತ್ಸವ

ಶ್ರಾವಣ ಮಾಸದ ಹಿನ್ನಲೆಯಲ್ಲಿ ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 9ರ ತನಕ

Nagesh Talawar
ಆ.16ರಿಂದ ಸಿಂದಗಿಯಲ್ಲಿ ಯೋಗೋತ್ಸವ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಶ್ರಾವಣ ಮಾಸದ ಹಿನ್ನಲೆಯಲ್ಲಿ ಪಟ್ಟಣದ ಎಚ್.ಜಿ ಹೈಸ್ಕೂಲ್ ಮೈದಾನದಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 9ರ ತನಕ ಯೋಗೋತ್ಸವ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಮುಂಜಾನೆ 5.30ರಿಂದ 6.30ರ ತನಕ ಯೋಗ ಶಿಬಿರ ನಡೆಯಲಿದೆ. ಸಂಜೆ 7ರಿಂದ 8 ಗಂಟೆಯ ತನಕ ಭಜನೆ ಹಾಗೂ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಸಿಂದಗಿಯ ಯೋಗೋತ್ಸವ ಸಮಿತಿ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿಮಾಲಯದಲ್ಲಿ ಯೋಗ ಸಾಧನೆ ಮಾಡಿರುವ ಯೋಗ ಗುರು ನಿರಂಜನ ಶ್ರೀಗಳಿಂದ ಯೋಗ ಶಿಬಿರ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ.

WhatsApp Group Join Now
Telegram Group Join Now
TAGGED:
Share This Article