‘ಪಿಂಕ್’ ದಾಳಿಗೆ ಕೊಹ್ಲಿ ಬಾಯ್ಸ್ ನಿರುತ್ತರ

327

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಡಿಲೇಡ್: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಪಡೆ 8 ವಿಕೆಟ್ ಗಳಿಂದ ಜಯ ಸಾಧಿಸಿದೆ. ಭಾರತ ನೀಡಿದ ಕೇವಲ 90 ರನ್ ಗಳ ಟಾರ್ಗೆಟ್ ನ್ನ 2 ವಿಕೆಟ್ ಕಳೆದುಕೊಂಡು ಮುಟ್ಟಿತು. ಇದರೊಂದಿಗೆ ಮೂರೇ ದಿನಕ್ಕೆ ಮೊದಲ ಪಂದ್ಯ ಮುಗಿದಿದೆ.

ಬ್ರೌನ್ಸ್ 51 ಹಾಗೂ ವಾಡೆ 33 ರನ್ ಗಳ ಆಟದಿಂದಾಗಿ ಆಸೀಸ್ ಟೀಂ ಗೆಲುವು ದಾಖಲಿಸಿತು. ಮಾರ್ನಸ್ 6, ಸ್ಮಿತ್ 1 ರನ್ ಬಾರಿಸಿದ್ರು. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ಪರ ರವಿಚಂದ್ರ ಅಶ್ವಿನ್ 1 ವಿಕೆಟ್ ಪಡೆದ.


TAG


error: Content is protected !!