ಲೇಹ್ ಪ್ರದೇಶಕ್ಕೆ ರಕ್ಷಣಾ ಸಚಿವರ ಭೇಟಿ

358

ಪ್ರಜಾಸ್ತ್ರ ಸುದ್ದಿ

ಜಮ್ಮು-ಕಾಶ್ಮೀರ: ಭಾರತ-ಚೀನಾ ಗಡಿ ವಿವಾದ ಹುಟ್ಟಿಕೊಂಡಿರುವ ಪ್ರದೇಶಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ಕೊಟ್ಟಿದ್ದಾರೆ. ಇಂದು ಬೆಳಗ್ಗೆ ಸೇನಾ ಮುಖ್ಯಸ್ಥರೊಂದಿಗೆ ಸಚಿವರು ಭೇಟಿ ನೀಡಿದ್ದಾರೆ.

ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿರುವ ಸಚಿವರು, ಸೇನಾ ಮುಖ್ಯಸ್ಥ ಎಂ.ಎ ನಾರವಾನೆ, ರಕ್ಷಣೆ ಪಡೆಯ ಜನರಲ್ ಬಿಪಿನ್ ರಾವತ್ ಅವರ ಜೊತೆ ಲೇಹ್ ನ ಸ್ತಕ್ನದಲ್ಲಿರುವ, ಯೋಧರ ಕಸರತ್ತು ವೀಕ್ಷಣೆ ಮಾಡಿದ್ದಾರೆ.




error: Content is protected !!