5ಡಿ ಟೈಟಲ್ ಲಾಂಚ್ ಮಾಡಿದ ಡಿ ಬಾಸ್

313

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ 5ಡಿ ಅನ್ನೋ ಸಿನಿಮಾ ರೆಡಿಯಾಗಿದೆ. ಕಲಾಸಾಮ್ರಾಟ ಎಸ್.ನಾರಾಯಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 5ಡಿ ಚಿತ್ರದಲ್ಲಿ ಆದಿತ್ಯ ಕಾಣಿಸಿಕೊಂಡಿದ್ದಾರೆ.

ನಟ ಆದಿತ್ಯಗೆ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ಶ್ಯಾನೆ ಟಾಪ್ಗವಳೆ ನಮ್ ಹುಡ್ಗಿಗೆ ಒಂದರ ಮೇಲೆ ಒಂದು ಸಿನಿಮಾಗಳ ಆಫರ್ ಬರ್ತಿವೆ. ಬಿಗ್ ಬ್ಯಾನರ್ ಗಳಲ್ಲಿ ನಟಿ ಅದಿತಿ ಮಿಂಚಲು ರೆಡಿಯಾಗಿದ್ದಾರೆ.

ಇನ್ನು 5ಡಿ ಚಿತ್ರದ ಟೈಟಲ್ ನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಕೋರಿದ್ರು.




error: Content is protected !!