ಟ್ರಬಲ್ ಶೂಟರ್ ಗೆ ಮತ್ತೆ ಟ್ರಬಲ್

356

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಶದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರಗೆ ಇಂದು ಸಹ ಜಾಮೀನು ಸಿಗ್ಲಿಲ್ಲ. ಹೀಗಾಗಿ 10 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿ ಸಿಬಿಐ ಕೋರ್ಟ್ ಆದೇಶಿಸಿದೆ.

ಡಿಕೆಶಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರಿಗೆ ಟಿವಿ ಹಾಗೂ ಕುರ್ಚಿಯ ವ್ಯವಸ್ಥೆಗೆ ಅನುಮತಿ ನೀಡಿತು. ಅಕ್ಟೋಬರ್ 25ರ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದ್ರು.




error: Content is protected !!