ಕಲಬುರಗಿ-ಮುಂಬೈ ವಿಮಾನ ಶುರು

507

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಬಿಸಿಲನಗರಿ ಕಲಬುರಗಿ ಹಾಗೂ ಮುಂಬೈ ನಡುವಿನ ನೇರ ವಿಮಾನ ಸಂಚಾರ ಗುರುವಾರದಿಂದ ಶುರುವಾಗಿದೆ. ಅಲಯನ್ಸ್ ಏರ್ ಸಂಸ್ಥೆಯ ವಿಮಾನ ಹಾರಾಟ ಶುರು ಮಾಡಿದೆ. ವಾರದ ಏಳು ದಿನ ವಿಮಾನ ಸಂಚಾರ ನಡೆಸಲಿದೆ.

ಈಗಾಗ್ಲೇ ಬೆಂಗಳೂರು, ದೆಹಲಿ, ತಿರುಪತಿ ನಡುವೆ ಅಲಯನ್ಸ್ ಏರ್ ಹಾಗೂ ಸ್ಟಾರ್ ಏರ್ ವಿಮಾನಗಳು ಸಂಚರಿಸುತ್ತಿವೆ. ಇದೀಗ ವಾಣಿಜ್ಯ ನಗರಿ ಮುಂಬೈಗೂ ಸಂಚಾರ ನಡೆಸಲಿವೆ. ಮೊದಲ ದಿನ ಮುಂಬೈನಿಂದ ಕಲಬುರಗಿಗೆ 8 ಜನ ಬಂದ್ರು. ಕಲಬುರಗಿಯಿಂದ 22 ಜನ ಮುಂಬೈಗೆ ತೆರಳಿದರು.




error: Content is protected !!