ಕರ್ನಾಟಕದಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆ

74

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಸಾಕಷ್ಟು ಕುತೂಹಲ ಮೂಡಿಸಿದೆ. ದೇಶದ ತುಂಬ ಇಂಡಿಯಾ ಹಾಗೂ ಎನ್ ಡಿಎ ಒಕ್ಕೂಟದ ನಡುವೆ ನೇರಾನೇರ ಫೈಟ್ ನಡೆಯುವ ಸಾಧ್ಯತೆಯಿದೆ. ಅಷ್ಟರ ಮಟ್ಟಿಗೆ ನಂಬರ್ ಗಳು ಮೇಲೆ ಕೆಳಗೆ ಆಗುತ್ತಿವೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಎರಡಂಕಿ ದಾಟುವ ಹಂತದಲ್ಲಿದೆ. ಇವರೆಗಿನ ಅಂಕಿಸಂಖ್ಯೆ ಪ್ರಕಾರ ಬಿಜೆಪಿ 16, ಕಾಂಗ್ರೆಸ್ 10 ಹಾಗೂ ಜೆಡಿಎಸ್ 2ರಲ್ಲಿ ಮುನ್ನಡೆ ಇದೆ. ಕಳೆದ ಬಾರಿ ಕೇವಲ 1 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಎರಡಂಕಿ ದಾಟುವ ಲಕ್ಷಣಗಳು ದಟ್ಟವಾಗಿವೆ.




error: Content is protected !!