ರೋರಿಂಗ್ ಸ್ಟಾರ್ ಹುಟ್ಟು ಹಬ್ಬ: ಅಭಿಮಾನಿಗಳಲ್ಲಿ ಮನವಿ

264

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ರೋರಿಂಗ್ ಸ್ಟಾರ್, ಮಾಸ್ ಹೀರೋ ಶ್ರೀಮುರುಳಿ ಅವರಿಗೆ ಇಂದು 39ನೇ ಹುಟ್ಟು ಹಬ್ಬ. ಈ ಸಂದರ್ಭದಲ್ಲಿ ಅವರ ಮದಗಜ ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ಇದೆಲ್ಲದರ ನಡುವೆ ಶ್ರೀಮುರುಳಿ ಅಭಿಮಾನಿಗಳಲ್ಲಿ ಮನವಿಯೊಂದು ಮಾಡಿಕೊಂಡಿದ್ದಾರೆ.

ಕರೋನಾದಿಂದಾಗಿ ನಾನು ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಹಾರ್, ಕೇಕ್, ಗಿಫ್ಟ್ ಗಳಿಗೆ ಹಣ ಖರ್ಚು ಮಾಡಬೇಡಿ. ಹಸಿದವರಿಗೆ ಕೈಲಾದಷ್ಟು ಅನ್ನದಾನ ಮಾಡಿ. ನಮ್ಮ ಎಲ್ಲ ಸಂಘದ ಚಿನ್ನಗಳಿಗೆ ಈ ಮೂಲಕ ತಿಳಿಸುತ್ತಿದ್ದೀನಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.




error: Content is protected !!