‘ರಾಬರ್ಟ್’ ಖುಷಿಗೆ ಕಾರಣವಾಯ್ತು ಈ ರೆಕಾರ್ಡ್

513

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಚಿತ್ರದ ಟೀಸರ್ ನ್ನ ಬರೋಬ್ಬರಿ 5 ಲಕ್ಷ ಜನರು ನೋಡಿದ್ದಾರೆ. ಈ ಸಂತವನ್ನ ನಟ ದರ್ಶನ ಅವರು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಈ ಖುಷಿಗೆ ಕಾರಣರಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.

ತರುಣ ಸುಧೀರ ನಿರ್ದೇಶನ ಮಾಡ್ತಿರುವ ಚಿತ್ರಕ್ಕೆ ಉಮಾಪತಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಕರೋನಾ ಲಾಕ್ ಡೌನ್ ಇಲ್ಲದೆ ಹೋಗಿದ್ರೆ ಥಿಯೇಟರ್ ನಲ್ಲಿ ಈಗಾಗ್ಲೇ ರಾಬರ್ಟ್ ಹಾವಳಿ ಜೋರಾಗಿರುತಿತ್ತು.




error: Content is protected !!