ಫೆ.9ಕ್ಕೆ ಸಿಂದಗಿ ಪುರಸಭೆ ಎಲೆಕ್ಷನ್

550

ಬ್ರೇಕಿಂಗ್ ನ್ಯೂಸ್:

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪುರಸಭೆ ಚುನಾವಣೆಯ ದಿನಾಂಕ‌ ಘೋಷಣೆಯಾಗಿದೆ. ಫೆಬ್ರವರಿ 9ಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ.

ಫೆಬ್ರವರಿ 11 ಮತ ಎಣಿಕೆ ದಿನಾಂಕವಾಗಿದೆ. ಹೀಗಾಗಿ ಇಂದಿನಿಂದಲೆ‌ 23 ವಾರ್ಡ್ ಗಳನ್ನ ಹೊಂದಿರುವ ಸಿಂದಗಿಯಲ್ಲಿ‌ ನೀತಿ ಸಂಹಿತೆ ಜಾರಿಗೆ ಬಂದಿದೆ.

ಜಾಹೀರಾತು



error: Content is protected !!