ಸಿಂದಗಿಯಲ್ಲಿ 16 ಕಡೆ ಗ್ಯಾಸ್ ರೇಡ್

444

ಸಿಂದಗಿ: ಪಟ್ಟಣದಲ್ಲಿಂದು ಅನಧಿಕೃತ ಗ್ಯಾಸ್ ರೇಡ್ ಮಾಡಲಾಗಿದೆ. ತಹಶೀಲ್ದಾರ್ ಬಿ.ಎಸ್ ಕಡಭಾವಿ ಅವರ ನೇತೃತ್ವದಲ್ಲಿ ಫುಡ್ ಇನ್ಸ್ ಪೆಕ್ಟರ್ ಎಸ್.ಎಮ್ ಹಳ್ಳೂರು ಹಾಗೂ ಎಫ್ ಡಿಸಿ ರಮೇಶ ತಳವಾರ ಸೇರಿದಂತೆ ಸಿಬ್ಬಂದಿ ಪಟ್ಟಣದಲ್ಲಿ ಗ್ಯಾಸ್ ರೇಡ್ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದ ಬಸವೇಶ್ವರ ಸರ್ಕಲ್, ಕಾಲೇಜ್ ರೋಡ್, ವಿಜಯಪುರ ರೋಡ್, ಬಸ್ ನಿಲ್ದಾಣ ಸೇರಿದಂತೆ ಸುಮಾರು 16 ಹೋಟೆಲ್ ಗಳ ಮೇಲೆ ದಾಳಿ ಮಾಡಿ ಅನಧಿಕೃತ ಹಾಗೂ ಗೃಹ ಬಳಕೆ ಗ್ಯಾಸ್ ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಿಸ್ತಿರುವುದನ್ನ ವಶಕ್ಕೆ ಪಡೆಯಲಾಗಿದೆ.




error: Content is protected !!