ಸಚಿವ ಚಟರ್ಜಿ ಆಪ್ತೆ ಮನೆಯಲ್ಲಿ ಹಣ, ಚಿನ್ನಾಭರಣದ ರಾಶಿ

248

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ರಾಶಿ ರಾಶಿ ಹಣ, ಚಿನ್ನಾಭರಣ ಮತ್ತೆ ಪತ್ತೆಯಾಗಿದೆ.

ಈಗಾಗ್ಲೇ ಕೋಟ್ಯಾಂತರ ರೂಪಾಯಿ ಇಡಿ ವಶ ಪಡಿಸಿಕೊಂಡಿದೆ. ಇದೀಗ 27.9 ಕೋಟಿ ರೂಪಾಯಿ ಹಾಗೂ 4.31 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.




error: Content is protected !!