LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ: ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನೀಟ್ ಪರೀಕ್ಷೆಯಲ್ಲಿ ತಾಲೂಕಿನ ಶಿವಶರಣ ಈರಣ್ಣ ಮಾಹೂರ ಅನ್ನೋ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಿದ್ದಾನೆ. ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ 5318ನೇ ಸ್ಥಾನ ಪಡೆದಿದ್ದಾನೆ. ಪಶುವೈದ್ಯಕೀಯ ವಿಭಾಗದಲ್ಲಿ 207ನೇ ರ್ಯಾಂಕ್, ಎಂಜಿನಿಯರಿಂಗ್ ನಲ್ಲಿ 265 ರ್ಯಾಂಕ್ ಪಡೆದಿದ್ದಾನೆ.

ಪ್ರತಿಭಾನ್ವಿತ ವಿದ್ಯಾರ್ಥಿಯಾದ ಶವಶರಣ ಮಾಹೂರ, ಬಿಎಸ್ ಸಿ ಕೃಷಿಯಲ್ಲಿ 38ನೇ ರ್ಯಾಂಕ್, ಜೆಇಇ ನಮಲ್ಲಿ ಶೇಕಡ 97.47ರಷ್ಟು ಅಂಕ ಪಡೆದಿದ್ದಾನೆ. ಪಿಯುಸಿಯಲ್ಲಿ ಶೇಕಡ 97ರಷ್ಟು ಅಂಕ ಗಳಿಸಿರುವ ವಿದ್ಯಾರ್ಥಿ ಕೆಎಸ್ ಆರ್ ಟಿಸಿ ಸಿಂದಗಿ ಘಟಕದ ನೌಕರ ಈರಣ್ಣ ಮಾಹೂರ ಎಂಬುವರ ಪುತ್ರನಾಗಿದ್ದಾನೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST