LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನಗೂಳಿ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ನಗರದಲ್ಲಿರುವ ಮನಗೂಳಿ ಆಸ್ಪತ್ರೆಯಲ್ಲಿ ಕಲಬುರಗಿಯ ಹೆಚ್ ಸಿಜಿ ಕ್ಯಾನ್ಸರ್ ಸೆಂಟರ್ ಸಹಯೋಗದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ನಡೆಸಲಾಯಿತು. 50 ರೋಗಿಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಯಿತು. ಇದರಲ್ಲಿ 7 ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಸೆಂಟರ್ ಗೆ ಕಳುಹಿಸಲಾಯಿತು.

ಶಿಬಿರದಲ್ಲಿ Memography, Papsmear, oral Cancer ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾ.ಅಶ್ವಿನಿ ಆಶಾರಾಣಿ, ಆಸ್ಪತ್ರೆಯ ಪ್ರತಿನಿಧಿ ಅಜಯಕುಮಾರ ದೇಸಾಯಿ, ಮನಗೂಳಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಶಾಂತವೀರ ಮನಗೂಳಿ, ಡಾ.ಶಿವಶಂಕರ ಸಜ್ಜನ, ಸಿಬ್ಬಂದಿಯಾದ ಪೀರಾ ಮಗರಬಿ, ಕುಮಾರಗೌಡ ಬಗಲಿ, ಸಚಿನ, ಅಭಿ, ಸತೀಶ, ಅನಿತಾ, ಸಾವಿತ್ರಿ, ಗಿರೀಶ, ಕೃಷ್ಣಾ, ಶ್ರೀಶೈಲ, ಆಕಾಶ ಕವಟಗಿ, ಲಕ್ಕಮ್ಮ ಭಾಗವಹಿಸಿದ್ದರು.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST