ಸ್ಯಾಂಡಲ್ ವುಡ್ ಅಂಗಳದ ಐಂದ್ರಿತಾ ರೇ ಮದುವೆ ಬಳಿಕ ಕಂಪ್ಲೀಟ್ ಸೈಡ್ ಲೈನ್ ಆಗಿದ್ದಾರೆ. ಚಿತ್ರರಂಗದಲ್ಲಿ ಮದುವೆ ಬಳಿಕ ನಟಿಯರ ಬೇಡಿಕೆ ತುಂಬಾ ಕಡಿಮೆಯಾಗುತ್ತೆ. ಹೀಗಾಗಿ ಬಹುತೇಕ ನಟಿಯರು ತಡವಾಗಿ ಮದುವೆಯಾಗುವುದು ಇದೆ ಕಾರಣಕ್ಕೆ. ನಟನೆಯಿಂದ ದೂರ ಉಳದಿರುವ ನಟಿ ಐಂದ್ರಿತಾ ರೇ ಇತ್ತೀಚೆಗಿನ ತಮ್ಮ ಬಿಕಿನಿ ಫೋಟೋ ಹಂಚಿಕೊಂಡಿದ್ದಾರೆ.