LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದಲ್ಲೇ ಅತೀ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಇರುವುದು ಕರ್ನಾಟಕದಲ್ಲಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ದೇಶದಲ್ಲಿ ಅತೀ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ಇರುವ ರಾಜ್ಯಗಳ ಪಟ್ಟಿಯನ್ನು ಪ್ರೋಗ್ರಾಮ್ಯಾಟಿಕ್ ಮ್ಯಾಪಿಂಗ್ ಅಂಡ್ ಪಾಪ್ಯೂಲೇಷನ್ ಸೈಜ್ ಎಸ್ಟಿಮೇಷನ್ ವರದಿ ಬಿಡುಗಡೆ ಮಾಡಿದೆ. ಇದರ ಪ್ರಕಾರ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಐದು ರಾಜ್ಯಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಶೇಕಡ 15.4ರಷ್ಟು ಲೈಂಗಿಕ ಕಾರ್ಯಕರ್ತೆಯರನ್ನು ಕರ್ನಾಟಕ ಹೊಂದಿದೆಯಂತೆ.

ಆಂಧ್ರಪ್ರದೇಶದ ಶೇಕಡ 12.0, ಮಹಾರಾಷ್ಟ್ರ ಶೇಕಡ 9.6, ದೆಹಲಿ ಶೇಕಡ 9.0 ಹಾಗೂ ತೆಲಂಗಾಣ ಶೇಕಡ 7.6ರಷ್ಟು ಲೈಂಗಿಕ ಕಾರ್ಯಕರ್ತೆಯರನ್ನು ಹೊಂದಿವೆ. ದೇಶದ ಒಟ್ಟು ಲೈಂಗಿಕ ಕಾರ್ಯಕರ್ತೆಯರ ಪ್ರಮಾಣದಲ್ಲಿ ಈ ಐದು ರಾಜ್ಯಗಳಿಂದಲೇ ಶೇಕಡ 53 ರಷ್ಟಿದೆ. ಇನ್ನು ಎಚ್ಐವಿ ಸೋಂಕಿತರಲ್ಲಿ ಭಾರತದ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST