LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನು 3ನೇ ಪದಕದ ಕನಸು ಭಗ್ನ

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್-2024 ಟೂರ್ನಿಯಲ್ಲಿ ಭಾರತೀಯ ಯುವ ಶೂಟರ್ ಮನು ಭಾಕರ್(manu bhaker) ಇಂದು ನಡೆದ ಸ್ಪರ್ಧೆಯಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಕನಸು ಭಗ್ನವಾಗಿದೆ. 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅವರ ಆಟಕ್ಕೆ ತೆರೆ ಬಿದ್ದಿದೆ.

ಕಂಚಿನ ಪದಕ ಗೆದ್ದ ಹೆಂಗೇರಿಯಾದ ಮೇಜರ್ ವೆರೋನಿಕಾ 31 ಪಾಯಿಂಟ್ ಗಳಿಸಿದ್ದರು. ಮನು ಭಾಕರ್ 28 ಅಂಕ ಪಡೆದಿದ್ದು ಕೇವಲ 3 ಅಂಕಗಳಿಂದ ಪದಕ ಮಿಸ್ ಆಗಿದೆ. 33ನೇ ಒಲಿಂಪಿಕ್ಸ್ ಪ್ಯಾರಿಸ್(paris olympics) ಆತಿಥ್ಯ ವಹಿಸಿಕೊಂಡಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST