LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಬ್ಬದ ದಿನವೇ ದುರಂತ, 7 ಜನರ ಸಾವು

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಇಂದು ಎಲ್ಲೆಡೆ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂತಹ ಸಂತಸದ ನಡುವೆ ರಾಷ್ಟ್ರ ರಾಜಧಾನಿಯಲ್ಲೊಂದು ದುರಂತ ನಡೆದಿದೆ. ಕಾರೊಂದು ಕಾಲುವಿಗೆ ಬಿದ್ದು ಮೂವರು ಮಹಿಳೆಯರು ಸೇರಿ 7 ಜನರು ಮೃತಪಟ್ಟ ಘಟನೆ ಮುಂಡ್ರಿ ಗ್ರಾಮದ ಹತ್ತಿರ ನಡೆದಿದೆ. ಒಂದೇ ಕುಟುಂಬದ 8 ಸದಸ್ಯರು ಸೇರಿ 9 ಜನರು ಕಾರಿನಲ್ಲಿದ್ದರು.

ದಸರಾ ಹಬ್ಬದ ನಿಮಿತ್ತ ಆಯೋಜಿಸಲಾಗಿರುವ ಬಾಬಾ ರಾಜ್ಪುರಿ ಮೇಳಕ್ಕೆ ಕಾರಿನಲ್ಲಿ ಹೊರಟಿದ್ದರು. ಮಂಡ್ರಿ ಗ್ರಾಮದ ಹತ್ತಿರ ಬರುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾಲುವಿಗೆ ಬಿದ್ದಿದೆ. ಮಗುವೊಂದು ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಮೃತರು ಕೈಥಾಲ್ನ ಡೀಗ್ ಗ್ರಾಂದವರೆಂದು ತಿಳಿದು ಬಂದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST