LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆಂಬುಲೆನ್ಸ್ ನಲ್ಲಿ ಯುವಕ-ಯುವತಿಯ ಚೆಲ್ಲಾಟ

ಪ್ರಜಾಸ್ತ್ರ ಸುದ್ದಿ

ಛಾತ್ರಪುರ(Chatrpur): ಚಲಿಸುತ್ತಿದ್ದ ಆಂಬುಲೆನ್ಸ್ ನಲ್ಲಿ ಯುವತಿ ಹಾಗೂ ಯುವಕ ಚೆಲ್ಲಾಟ ನಡೆಸಿರುವ ಪ್ರಕರಣ ಮಧ್ಯಪ್ರದೇಶದ ಛಾತ್ರಪುರ ಜಿಲ್ಲೆಯಲ್ಲಿ ನಡೆದಿದೆ. 108 ಆಂಬುಲೆನ್ಸ್ ನಲ್ಲಿ ಯುವಕ ಹಾಗೂ ಯುವತಿ ಆಕ್ಷಾಪರ್ಹ ರೀತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅನಾವಶ್ಯಕವಾಗಿ ಆಂಬುಲೆನ್ಸ್ ಸೈರನ್ ಹಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯರು 5 ಕಿಲೋ ಮೀಟರ್ ವರೆಗೆ ಬೆನ್ನು ಹತ್ತಿ ಹಿಡಿದಿದ್ದಾರೆ.

ಆಂಬುಲೆನ್ಸ್ ಚಾಲಕನನ್ನು ಪ್ರಶ್ನಿಸಿದಾಗ ಯುವತಿ ನನ್ನ ತಂಗಿ ಇದ್ದಾಳೆ. ಯುವಕ ರೋಗಿ ಎಂದು ಹೇಳಿದ್ದಾನೆ. ಆತನ ಹೆಸರು ಏನೆಂದು ಕೇಳಿದರೆ ತಡಬಡಾಯಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಜಿಲ್ಲಾ ವೈದ್ಯಾಧಿಕಾರಿ ಆರ್.ಪಿ ಗುಪ್ತಾ ಚಾಲಕನನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಇದು ಚಲಿಸುವ ಓಯೋ ರೂಮ್ ಎಂದು ಕಾಮೆಂಟ್ ಮೂಲಕ ವ್ಯಂಗ್ಯವಾಡಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST