LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಪೀಕರ್ ಪದಚ್ಯುತಗೊಳಿಸಲು ವಿಪಕ್ಷಗಳಿಂದ ನೋಟಿಸ್

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿಪಕ್ಷಗಳಿಂದ ಮಂಗಳವಾರ ನೋಟಿಸ್ ನೀಡಲಾಗಿದೆ. ಇದಕ್ಕೆ 119 ಸದಸ್ಯರು ಸಹಿ ಹಾಕಿದ್ದಾರೆ. ಟಿಎಂಸಿ ಸಂಸದರು ಸಹಿ ಹಾಕದೆ ದೂರ ಉಳಿದಿದ್ದು, ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರಂತೆ.

ಸಂವಿಧಾನದ 94ಸಿ ಅಡಿಯಲ್ಲಿ ನೋಟಿಸ್ ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಉಪ ನಾಯಕ ಗೌರವ್ ಗೋಗೊಯ್ ತಿಳಿಸಿದ್ದಾರೆ. ನೋಟಿಸ್ ಸಲ್ಲಿಸಿದ 14 ದಿನಗಳ ಬಳಿಕ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಇದಕ್ಕೂ ಮೊದಲು ನೋಟಿಸ್ ಪುರಸ್ಕೃತವಾಗಬೇಕು. ಇದಾದರೆ ಮಾತ್ರೆ ಚರ್ಚೆಗೆ ಬರಲಿದೆ. ಈ ಹಿಂದೆ 1954, 1966 1987ರಲ್ಲಿಯೂ ಸಹ ಅಂದಿನ ಸ್ಪೀಕರ್ ವಿರುದ್ಧ ಪದಚ್ಯುತಗೊಳಿಸುವ ನೋಟಿಸ್ ಸಲ್ಲಿಸಲಾಗಿತ್ತು. ಆದರೆ, ಪುರಸ್ಕೃತಗೊಂಡಿರಲಿಲ್ಲ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST