LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಟ ದರ್ಶನಗೆ ಪುಸ್ತಕ ಕಳಿಸಿದ ಸಿದ್ಧಾರೂಢ ಮಠ

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ನಟ ದರ್ಶನ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಪರಪ್ಪನ ಕಾರಗ್ರಹ ಸೇರಿದ್ದಾರೆ.

ಇದೀಗ ನಟ ದರ್ಶನ ಅವರಿಗೆ ಹುಬ್ಬಳ್ಳಿಯ ಸುಪ್ರಸಿದ್ಧ ಶ್ರೀ ಸಿದ್ದಾರೋಢಮಠದಿಂದ ಸಿದ್ದಾರೋಢರ ಚರಿತ್ರೆ ಪುಸ್ತಕ ಕಳಿಸಲಾಗಿದೆ. ಈ ಕುರಿತು ಶ್ರೀ ಸಿದ್ದಾರೋಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರು ಅವರು ಬೆಂಗಳೂರಿನ ಪರಪ್ಪನ ಕಾರಗ್ರಹದಲ್ಲಿರುವ ನಟ ದರ್ಶನ ತೂಗುದೀಪ ಅವರಿಗೆ ಕೋರಿಯರ್ ಮಾಡಿದ್ದಾರೆ.



ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್'ವೊಂದು ಹರಿದಾಡುತ್ತಿದ್ದು, ಅದರಲ್ಲಿ ನಟ ದರ್ಶನ ಈ ಹಿಂದೆ ಹುಬ್ಬಳ್ಳಿಯ ಸಿದ್ದಾರೋಢಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿರುವ ಫೋಟೋ ಹಾಗೂ ಪುಸ್ತಕವನ್ನು ಕೊರಿಯರ್ ಮಾಡಿರುವ ಕವರ್ ಹರಿಬಿಡಲಾಗಿದೆ. ಇದೀಗ ಈ ಪೋಸ್ಟ್ ವೈರಲ್ ಆಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST