LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಂಪುರದಲ್ಲಿ ಸಂಭ್ರಮದ ಈದ್ ಮಿಲಾದ್

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ತಾಲೂಕಿನ ರಾಂಪುರ ಗ್ರಾಮದಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬವನ್ನು ತುಂಬಾ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತ ಊರಿನ ಜನರಿಗೂ ಸಿಹಿ ಹಂಚುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಹೈದರಾಲಿ ಚಟ್ಟರ್ಕಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ಈ ವೇಳೆ ವಸೀಮ್ ಗೋಗಿ, ಮುನ್ನಾ ಚಿಗರಿ, ಮುಸ್ತಾಕ್ ಆಲಗೂರ್, ಹೈದರಾಲಿ ಕಟಕರ್, ಜಾವೀದ್ ನಬೂಜಿ, ಸಾಜೀದ ಮುಲ್ಲಾ, ಕಾಸೀಂ ಯಡ್ರಾಮಿ, ಮಲಿಕ್ ಮೂಜಾವರ್, ನಬಿಲಾಲ್ ತಾಳಿಕೋಟಿ ಸೇರಿ ಇತರರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST