LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾರ್ಡರ್-ಗವಾಸ್ಕರ್ ಟ್ರೋಫಿ: ಟೀಂ ಇಂಡಿಯಾ ರೆಡಿ

ಪ್ರಜಾಸ್ತ್ರ ಸುದ್ದಿ

ಪರ್ತ್(Parth): ಆಸ್ಟ್ರೇಲಿಯಾ ನೆಲದಲ್ಲಿ ನವೆಂಬರ್ 22ರಿಂದ ಪ್ರಾರಂಭವಾಗುವ ಬಾರ್ಡರ್-ಗವಾಸ್ಕರ್(Border-Gavaskar Trophy) ಟೆಸ್ಟ್ ಟ್ರೋಫಿಯಲ್ಲಿ ಆಡುವ 11ರ ಬಳಗವನ್ನು ಟೀಂ ಇಂಡಿಯಾ ಘೋಷಿಸಿದೆ. ತಂಡದ ಉಪ ನಾಯಕ ಜಸ್ಪ್ರೀತ್ ಬ್ರೂಮಾ ತಂಡವನ್ನು ತಿಳಿಸಿದ್ದಾರೆ. ಇದರಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವುದು ಟಾಸ್ ವೇಳೆಯೇ ಬಹಿರಂಗಗೊಳಿಸಲಾಗುವುದು ಎಂದಿದ್ದಾರೆ. ಖಾಯಂ ನಾಯಕ ರೋಹಿತ್ ಶರ್ಮಾ 2ನೇ ಮಗುವಿನ ಸಂಭ್ರಮದಲ್ಲಿದ್ದು, ಮೊದಲ ಟೆಸ್ಟ್ ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಉಪ ನಾಯಕ ಜಸ್ಪ್ರೀತ್ ಬ್ರೂಮಾ(Jasprit Bumrah) ತಂಡವನ್ನು ಮುನ್ನಡೆಸುತ್ತಿದ್ದಾರೆ.

ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯಕವಾಗಿ ಸೋತ ಭಾರತ ತಂಡದ ಮೇಲೆ ಸಾಕಷ್ಟು ಒತ್ತಡವಿದೆ. ಈ ಕಹಿ ಘಟನೆಯಿಂದ ಟೀಂ ಇಂಡಿಯಾ ಹೊರ ಬರಬೇಕಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತ್ತಿದ್ದೇವೆ. ಈ ಟೆಸ್ಟ್ ಸರಣಿಯ ಮೇಲೆ ಅದರ ಪರಿಣಾಮ ಬೀರಲ್ಲ ಎಂದು ಬೂಮ್ರಾ ಹೇಳಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST