LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬ್ಯಾಡ್ಮಿಂಟನ್ ನಲ್ಲಿ ನಿತೇಶ್ ಕುಮಾರಗೆ ಸ್ವರ್ಣ ಪದಕ

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್(Paralympics) ನಲ್ಲಿ ಭಾರತದ ಬ್ಯಾಡ್ಮಿಂಟಿನ್ ಆಟಗಾರ ನಿತೇಶ್ ಕುಮಾರ್ ಸ್ವರ್ಣ ಪದಕ ಪಡೆಯುವ ಮೂಲಕ ಚಿನ್ನದ ಹುಡುಗ ಆಗಿದ್ದಾರೆ. ಇಂಗ್ಲೆಂಡ್ ನ ಡೇನಿಯಲ್ ಬೆಥೆಲ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೊದಲ ಚಿನ್ನದ(Gold) ಪದಕ ಸಾಧನೆ ಮಾಡಿದರು. ಈ ಮೂಲಕ ಸಧ್ಯ ಭಾರತಕ್ಕೆ 2 ಚಿನ್ನ, 3 ಬೆಳ್ಳಿ, 4 ಕಂಚಿನ ಪದಕ ಬಂದಿದೆ.

ಡೇನಿಯಲ್ ವಿರುದ್ಧ 21-14, 18-21, 23-21 ಸೆಟ್ ಗಳಿಂದ ಮಣಿಸಿದ ನಿತೇಶ್ ಕುಮಾರ್ ಗೆಲುವಿನ ನಗೆ ಬೀರಿದರು. ಹರಿಯಾಣ ಮೂಲದ 29 ವರ್ಷದ ನಿತೇಶ್ ಕುಮಾರ್ ವಿಶಾಖಪಟ್ಟಣದಲ್ಲಿ 2009ರಲ್ಲಿ ನಡೆದ ರೈಲು ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST