LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಲಾರಾ, ಗವಾಸ್ಕರ್ ರೆಕಾರ್ಡ್ ಬ್ರೇಕ್ ಮಾಡಿದ ರೂಟ್

ಪ್ರಜಾಸ್ತ್ರ ಸುದ್ದಿ

ಲಂಡನ್(london): ಶ್ರೀಲಂಕಾ(Srilanka) ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್(England) ಆಟಗಾರ ಜೋ ರೂಟ್(joe root) ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ದಾಖಲೆ ಸಹ ಮಾಡಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 34ನೇ ಶತಕ ಬಾರಿಸುವ ಮೂಲಕ ಭಾರತದ ಸುನಿಲ್ ಗವಾಸ್ಕರ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಇದರ ಜೊತೆಗೆ ಇಂಗ್ಲೆಂಡ್ ತಂಡದಲ್ಲಿ ಅತಿ ಹೆಚ್ಚು ಶತಕ ಸಿಡಿದ ಆಟಗಾರರಾಗಿದ್ದಾರೆ.

ಬರೀ ಸುನಿಲ್(sunil gavaskar) ಗವಾಸ್ಕರ್ ಅವರ ರೆಕಾರ್ಡ್ ಮಾತ್ರವಲ್ಲ, ವೆಸ್ಟ್ ಇಂಡಿಸ್ ಬ್ರಿಯನ್(brian lara) ಲಾರಾ, ಪಾಕಿಸ್ತಾನದ ಯೂನಿಸ್ ಖಾನ್ ಹಾಗೂ ಶ್ರೀಲಂಕಾದ ಮಹೆಲಾ ಜಯವರ್ಧನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ನಲ್ಲಿ ಸಚಿನ್ ತಂಡೂಲ್ಕರ್ 51 ಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ನ್ಯೂಜಿಲೆಂಡಿನ ಕೇನ್ ವಿಲಿಯಮ್ಸನ್ 32, ಆಸ್ಟ್ರೇಲಿಯಾ ಸ್ವೀವ್ ಸ್ಮಿತ್ 32 ಹಾಗೂ ಭಾರತದ ವಿರಾಟ್ ಕೊಹ್ಲಿ 29 ಶತಕ ದಾಖಲಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST