LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹುಬ್ಬಳ್ಳಿ: ವ್ಯಕ್ತಿ ಕಾಣೆ, ಪತ್ತೆಗಾಗಿ ಕುಟುಂಬಸ್ಥರ ಮನವಿ

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ಉಣಕಲ್ ಕೆರೆ ಹತ್ತಿರದ ಸಾಯಿನಗರ ನಿವಾಸಿ ಅಲ್ಲಾಬಕ್ಷ ಮನಲ್ಲಾವರ(57) ಎಂಬುವರು ಸುಮಾರು ಒಂದು ತಿಂಗಳ ಹಿಂದೆ(Missing Case) ಕಾಣೆಯಾಗಿದ್ದಾರೆ. ಸೆಪ್ಟೆಂಬರ್ 12, 2024ರಂದು ಕಾಣೆಯಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇವರು ಎಲ್ಲಿಯಾದರೂ ಪತ್ತೆಯಾದರೆ ಕೂಡಲೇ 9972120261/7975950230 ಈ ನಂಬರ್ ಗೆ ಸಂಪರ್ಕಿಸಬೇಕು ಎಂದು ಕುಟುಂಬಸ್ಥರು ಕೋರಿಕೊಂಡಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST